ಹೇಳಿಕೊಳ್ಳುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಬಿಡೀ.. ನಾನೊಬ್ಬ ಸಾಮಾನ್ಯ ಮನುಷ್ಯ. ಹೆಸರು ಮನು ಅಂತ.. ಗೊರೂರು ನನ್ನ ಊರು..!
ನನ್ನ ಮನೆಯವರನ್ನು, ಗೆಳೆಯರನ್ನು, ಆಪ್ತರನ್ನು ತು೦ಬಾ ಪ್ರೀತಿಸ್ತೇನೆ. ಸ್ವಲ್ಪ ಚ೦ಚಲ ಹಾಗೂ ವಿಚಿತ್ರ ಮನಸ್ಸು. ಬೇಗ ನೊ೦ದುಬಿಡುತ್ತೆ, ಅದುವೇ ಕಷ್ಟ. ಒಮ್ಮೆ ಯಾರದ್ರೂ ಇಷ್ಟ ಎ೦ದಾದ್ರೆ ತು೦ಬಾ ಹಚ್ಚಿಕೊ೦ಡುಬಿಡುತ್ತೆ. ಹೋಗ್ತಾ ಹೋಗ್ತಾ ನಿಮಗೇ ಗೊತ್ತಾಗುತ್ತೆ ಬಿಡಿ....
ಒಂದಂತೂ ನಿಜಾ... ನಾನು ಸಣ್ಣ ಸಣ್ಣ ಖುಷಿಯನ್ನೂ ಅನುಭವಿಸೋನು....! ಬದುಕು, ಸುಂದರವಾಗಿದೆ ಅನ್ನುವುದು ನನ್ನ ಅನಿಸಿಕೆ....!
No comments:
Post a Comment